top of page
Barracuda
बोडाव
ಕನಕಿ , ಕಂಡಾಯಿ
કુંગા
ചിലാവ്
ಸೇವಿಸಲು ಸೂಕ್ತವಾದ ತಿಂಗಳುಗಳು :
May,Jun,Jul,Aug,Sep,Oct,Dec,Jan,Feb
મે,જૂન,જુલાઈ,ઓગસ્ટ,સપ્ટેમ્બર,ઓક્ટોબર,ડિસેમ્બર,જાન્યુઆરી,ફેબ્રુઆરી
ಮೇ, ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್, ಅಕ್ಟೋ ಬರ್, ಡಿಸೆಂಬರ್, ಜನವರಿ, ಫೆಬ್ರವರಿ
മെയ്, ജൂൺ, ജൂലൈ, ഓഗസ്റ്റ്, സെപ്റ്റംബർ, ഒക്ടോബർ, ജനുവരി, ഫെബ്രുവരി
मे, जून, जुलै, ऑगस्ट, सप्टेंबर, ऑक्टोबर, डिसेंबर, जानेवारी, फेब्रुवारी
ಸೇವಿಸಲು ಸೂಕ್ತವಲ್ಲದ ತಿಂಗಳುಗಳು :
Nov,Mar,Apr
નવેમ્બર, માર્ચ, એપ્રિલ
ನವೆಂಬರ್, ಮಾರ್ಚ್, ಏಪ್ರಿಲ್
നവംബർ, മാർച്ച്, ഏപ്രിൽ
नोव्हेंबर, मार्च, एप्रिल
Large Gillnet
Hook and Line
0
Barracudas are carnivorous fish are torpedo-shaped fish with sharp teeth and a wide gape. They are equipped to hunt down both large and small fish such as jacks, groupers, snappers, small tunas, mullets, herrings and anchovies. They typically inhabit the open seas but are also commonly found in shallow coral reefs and mangroves.
કુંગા એ માંસાહારી માછલી છે જે તીક્ષ્ણ દાંત અને પહોળા ગેપવાળી ટોર્પિડો આકારની માછલી છે. તેઓ બંગડા,, વેખરુ, સ્નેપર્સ, નાની ગેદર, મુલેટ્સ, દાંગરી અને મંડલી જેવી મોટી અને નાની માછલીઓનો શિકાર કરવા માટે સજ્જ છે. તેઓ સામાન્ય રીતે ખુલ્લા સમુદ્રમાં રહે છે પરંતુ સામાન્ય રીતે છીછરા કોરલ રીફ અને મેન્ગ્રોવ્સમાં પણ જોવા મળે છે.
ಕನಕಿ , ಕಂಡಾಯಿ ಇದು ಮಾಂಸಾಹಾರಿ ಮೀನು. ಟಾರ್ಪಿಡೊ ಆಕಾರದಲ್ಲಿ ಇರುವ ಇವಕ್ಕೆ ಚೂಪಾದ ಹಲ್ಲುಗಳು ಮತ್ತು ಅಗಲವಾದ ಬಾಯಿ. ಸಣ್ಣ ಮತ್ತು ದೊಡ್ಡ ಮೀನುಗಳಾದ ಜಾಕ್, ಗ್ರೂಪರ್ಸ್ , ಸ್ನಾಪರ್ಸ್, ಸಣ್ಣ ತುನಾ ಮೀನು, ಮುಲ್ಲೆಟ್ಸ್, ಹೆರಿಂಗ್ಸ್ ಮತ್ತು ಆಂಚೊವೀಸ್ ಮೀನುಗಳನ್ನು ತಿನ್ನುತ್ತವೆ. ಮ್ಯಾಂಗ್ರೋವ್ ಮತ್ತು ಹವಳದ ಕಲ್ಲಿನ ಪ್ರದೇಶಗಳಲ್ಲಿ ಹೆಚ್ಚಿಗೆ ಇವನ್ನು ನೋಡಬಹುದು.
बोडाव हे तीक्ष्ण दाताचे आणि मोठ्या जबड्याचे शिकारी मासे आहेत. कोकरी, गोब्रे, लहान गेदर, गुंजळे, मांदेली ह्यांसारख्या लहान आणि मोठ्या माशांची शिकार करण्यास ते सक्षम आहेत. ते प्रामुख्याने खुल्या समुद्रात राहतात पण किनारपट्टीपारील प्रवाळ भिंती, आणि खारफुटी असलेल्या भागातही ते आढळून येतात.
Sources: Fishbase | SeaLifeBase
ನಾವು ಎಷ್ಟು ಭಾರಿ ಈ ಮೀನನ್ನು ತಿನ್ನುತ್ತೇವೆ ?
Thank you!
Oops! Something went wrong. Try again.
State | Rating |
---|---|
ನೀವು ಎಷ್ಟು ಪ್ರಮ ಾಣದಲ್ಲಿ ಮತ್ತು ಎಷ್ಟು ನಿಯಮಿತವಾಗಿ ಒಂದು ಪ್ರಭೇದದ ಮೀನನ್ನು ತಿನ್ನುತ್ತೀರಿ ಎಂದು ನಮಗೆ ತಿಳಿದರೆ ನಾವು ಇನ್ನಷ್ಟು ನಿಖರವಾಗಿ ನಿಮಗೆ ಮಾಹಿತಿಗಳನ್ನು ಕೊಡಬಹುದು.
ನಮ್ಮ ತತ್ವ ಮತ್ತು ಪಾರದರ್ಶಕತೆಗೆ ಬದ್ಧರಾಗಿ ನಿಮಗೆ ಪ್ರತಿಯೊಂದು ಮೀನುಗಳ ಕುರಿತು ,ರಾಜ್ಯಗಳು ಏನು ಹೇಳುತ್ತವೆ ಎಂದು ನೋಡೋಣ
bottom of page