top of page

ನಿಮ್ಮ ಕ್ಯಾಲೆಂಡರನ್ನು ನೀವೇ ಮಾಡಿಕೊಳ್ಳಿ

ನಿಮ್ಮ  ಮೀನುಗಳ ಬಗೆಗೆ ತಿಳಿದುಕೊಳ್ಳಿ  (KYF)ಯನ್ನು ಬಳಸಿಕೊಂಡು - ನಿಮ್ಮದೇ ಕ್ಯಾಲೆಂಡರನ್ನು ರೂಪಿಸಿಕಿಲ್ಲಬಹುದು. ನಿಮ್ಮ ಇಷ್ಟದ  ಹತ್ತು ಮೀನುಗಳನ್ನು ಆಯ್ದುಕೊಂಡು ನಿಮ್ಮ ಬಳಕೆಗೆ ಅನುಕೂಲವಾಗುವಂತೆ ಕಸ್ಟಮೈಸಿಡ್ ಕ್ಯಾಲೆಂಡರ್ ರೂಪಿಸಬಹುದು. ಕ್ಯಾಲೆಂಡರ್ ರೂಪಿಸಲು ಈ ಸರಳ

 ಕ್ರಮಗಳನ್ನು ಅನುಸರಿಸಿ :

  1. ಪಟ್ಟಿಯಿಂದ ‘ಮೀನೊಂದನ್ನು ಆಯ್ದುಕೊಳ್ಳಿ” 

  2. ನೀವು ಆಯ್ದ ಮೀನಿನ ಚಿತ್ರವನ್ನು ಕಂಡಾಗ , ‘ಮೀನನ್ನು ಸೇರಿಸು’ ವನ್ನು ಕ್ಲಿಕ್ ಮಾಡಿ. 

  3. ಒಂದು ಮತ್ತು ಎರಡನೇ ಕ್ರಮಸಂಖ್ಯೆಯನ್ನು ಇತರೆ ಮಿನುಗಳಿಗೂ ಅನುಕರಿಸಿ. ಹೀಗೆ ನೀವು ಗರಿಷ್ಟ ಹತ್ತು ಮೀನುಗಳನ್ನು ಆಯ್ದುಕೊಳ್ಳಬಹುದು. 

  4. ನಿಮ್ಮಿಷ್ಟದ ಎಲ್ಲಾ ಮೀನುಗಳನ್ನು ಆಯ್ದುಕೊಂಡ ನಂತರ , ‘ ನನ್ನ ಕ್ಯಾಲೆಂಡರ್ ಮಾಡು’ ವನ್ನು ಕ್ಲಿಕ್ ಮಾಡಿ. 

  5. ನಿಮ್ಮ ಪಿ.ಡಿ.ಎಫ್ ಸಿದ್ದವಾಗಿರುತ್ತದೆ ! ನಂತರ ಅದನ್ನು ಡೌನ್ಲೋಡ್ ಮಾಡಿ.

bottom of page