top of page

Black Pomfret

हलवा आणि सारंगा

ಕಪ್ಪು ಮಂಜಿ

હલવો

ആവോലി

Black Pomfret

ಸೇವಿಸಲು ಸೂಕ್ತವಾದ ತಿಂಗಳುಗಳು :

Oct,Nov,Dec,Jan,Feb,Mar

ઓક્ટોબર,નવેમ્બર,ડિસેમ્બર,જાન્યુઆરી,ફેબ્રુઆરી,માર્ચ

ಅಕ್ಟೋಬರ್, ನವೆಂಬರ್, ಡಿಸೆಂಬರ್, ಜನವರಿ, ಫೆಬ್ರವರಿ, ಮಾರ್ಚ್

ഒക്ടോബർ,, നവംബർ, ഡിസംബർ, ജനുവരി, ഫെബ്രുവരി, മാർച്ച്

ऑक्टोबर, नोव्हेंबर, डिसेंबर, जानेवारी, फेब्रुवारी, मार्च

No fish.png

ಸೇವಿಸಲು ಸೂಕ್ತವಲ್ಲದ ತಿಂಗಳುಗಳು :

Apr,May,Jun,Jul,Aug,Sep

એપ્રિલ, મે, જૂન, જુલાઈ, ઓગસ્ટ, સપ્ટેમ્બર

ಏಪ್ರಿಲ್, ಮೇ, ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್

ഏപ്രിൽ, മെയ്, മെയ്, ജൂലൈ, ജൂലൈ, ഓഗസ്റ്റ്, സെപ്റ്റംബർ

एप्रिल, मे, जून, जुलै, ऑगस्ट, सप्टेंबर

Bottom Trawling

Small Gillnet Bottom

0

Black pomfrets typically inhabitat pelagic areas with sandy bottoms (15-40 meters deep). As small built carnivores, their diet primarily comprises planktic organisms from diatoms and eggs to fish and invertebrate larvae. They also feed on small fish and molluscs, like squids. Black pomfrets are important food for larger pelagic predators like tuna, various kinds of billfish and sea birds.

હલવો સામાન્ય રીતે રેતાળ તળિયા (15-40 મીટર ઊંડા) સાથે પેલેજિક વિસ્તારોમાં રહે છે. નાના માંસાહારી તરીકે, તેમના આહારમાં મુખ્યત્વે ડાયટોમ્સ અને ઇંડાથી લઈને માછલી અને અપૃષ્ઠવંશી લાર્વા સુધીના પ્લાન્કટિક સજીવોનો સમાવેશ થાય છે. તેઓ હીખલુ ની જેમ નાની માછલીઓ અને મોલસ્કને પણ ખાયન છે. અડડયૉ અથવા હલવો એ ગેદર, વિવિધ પ્રકારની બિલફિશ અને દરિયાઈ પક્ષીઓ જેવા મોટા પેલેજિક શિકારી માટે મહત્વપૂર્ણ ખોરાક છે.

ಕಪ್ಪು ಮಂಜಿ 15-40 ಮೀಟರ್  ಸಮುದ್ರದ ಆಳದಲ್ಲಿರುವ  ಮರಳಿನ ಸಮೀಪ ವಾಸಿಸುತ್ತವೆ. ಸಣ್ಣ ಗುಂಪುಗಳಲ್ಲಿ ವಾಸಿಸುವ ಇವು ಡಯಾಟಮ್ಸ್ ಮತ್ತು ಇತರೆ ಮೀನುಗಳ ಮೊಟ್ಟೆ ಮತ್ತು ಅಕಶೇರುಕಗಳ ಕಂಬಳಿಹುಳಗಳನ್ನು ತಿನ್ನುತ್ತವೆ. ಕೆಲವೊಮ್ಮೆ ಸಣ್ಣ ಮೀನುಗಳು,ಮೃದ್ವಂಗಿಗಳು, ಮತ್ತು ಸೀಗಡಿಗಳನ್ನೂ ತಿನ್ನುವುದುಂಟು. ಕಪ್ಪು ಪ್ರಾಮ್ ಫ್ರೆಸ್ಟ್ಸ್ ದೊಡ್ಡ ಭಕ್ಷಕಗಳಾದ ಟ್ಯೂನಾ . ಬಿಲ್ ಫಿಶ್ ಮತ್ತು ಸಮುದ್ರದ ಬಾನಾಡಿಗಳ ಆಹಾರವೂ  ಹೌದು.

हलवा /सारंगा हा मासा जेथे वाळूमय समुद्रतळ आहे अशा ठिकाणी साधारण १५ ते ४० मी खोल पाण्यात आढळतो. ते समुद्रात माशांची अंडी, समुद्री किडे, प्लँक्टन अशा गोष्टी खाऊन जगतात. ह्याखेरीज ते लहान मासे, म्हाकूळ इत्यादी सुद्धा खातात. गेदर, ताडुसा ह्यासारख्या मोठ्या माशांचे हलवा किंवा सारंगा हे मासे महत्वाचे खाद्य आहेत.

ನಾವು ಎಷ್ಟು ಭಾರಿ ಈ ಮೀನನ್ನು ತಿನ್ನುತ್ತೇವೆ ?

How often do you eat this fish?I've never eatenRarelyIrregularlyMonthly/FortnightlyWeekly/DailyHow often do you eat this fish?

Thank you!

Oops! Something went wrong. Try again.

State
Rating
KYF Rating Legend_W.png
Guj_stat.png
Kan_stat.png
Mal_stat.png
Mar.png

ನೀವು ಎಷ್ಟು ಪ್ರಮಾಣದಲ್ಲಿ ಮತ್ತು  ಎಷ್ಟು ನಿಯಮಿತವಾಗಿ ಒಂದು ಪ್ರಭೇದದ ಮೀನನ್ನು ತಿನ್ನುತ್ತೀರಿ ಎಂದು ನಮಗೆ ತಿಳಿದರೆ ನಾವು ಇನ್ನಷ್ಟು ನಿಖರವಾಗಿ ನಿಮಗೆ ಮಾಹಿತಿಗಳನ್ನು ಕೊಡಬಹುದು. 

ನಮ್ಮ ತತ್ವ ಮತ್ತು ಪಾರದರ್ಶಕತೆಗೆ ಬದ್ಧರಾಗಿ ನಿಮಗೆ ಪ್ರತಿಯೊಂದು ಮೀನುಗಳ ಕುರಿತು ,ರಾಜ್ಯಗಳು ಏನು ಹೇಳುತ್ತವೆ ಎಂದು ನೋಡೋಣ

bottom of page