top of page

Dolphinfish

अबनूस / पोपट

ಅಬನೂಸ್ , ತೊಂದರೊತ್ತೆ

હરિયો / હિમ્રા / મચ્છી

കടൽപന്നി 

Dolphinfish

ಸೇವಿಸಲು ಸೂಕ್ತವಾದ ತಿಂಗಳುಗಳು :

May,Jun,Jul,Oct,Nov,Dec

મે, જૂન, જુલાઈ, ઓક્ટોબર, નવેમ્બર, ડિસેમ્બર

ಮೇ, ಜೂನ್, ಜುಲೈ, ಅಕ್ಟೋಬರ್, ನವೆಂಬರ್, ಡಿಸೆಂಬರ್

മെയ്, ജൂൺ, ജൂലൈ, ഒക്ടോബർ, നവംബർ, ഡിസംബർ

मे, जून, जुलै, ऑक्टोबर, नोव्हेंबर, डिसेंबर

No fish.png

ಸೇವಿಸಲು ಸೂಕ್ತವಲ್ಲದ ತಿಂಗಳುಗಳು :

Aug,Sep,Jan,Feb,Mar,Apr

ઓગસ્ટ,સપ્ટેમ્બર,જાન્યુઆરી,ફેબ્રુઆરી,માર્ચ,એપ્રિલ

ಆಗಸ್ಟ್, ಸೆಪ್ಟೆಂಬರ್, ಜನವರಿ, ಫೆಬ್ರವರಿ, ಮಾರ್ಚ್, ಏಪ್ರಿಲ್

ഓഗസ്റ്റ്, സെപ്റ്റംബർ, ജനുവരി, ജൂ ഫെബ്രുവരി, മാർച്ച്, ഏപ്രിൽ

ऑगस्ट, सप्टेंबर, जानेवारी, फेब्रुवारी, मार्च, एप्रिल

Large Gillnet

Hook and Line

0

Dominant Gear Type:

Dolphinfish are also known as Mahi Mahi. They are typically pelagic fishes that spend a lot of their time close to the surface. They are carnivorous fish that feed on most fish and invertebrates. They are popular targets during recreational or sport fishing. Dolphinfish are in turn important prey for larger predators like sharks and billfish.

હિમ્રા મચ્છી ને માહી માહી તરીકે પણ ઓળખવામાં આવે છે. તેઓ સામાન્ય રીતે પેલેજિક માછલીઓ છે જે તેમનો ઘણો સમય સપાટીની નજીક વિતાવે છે. તે માંસાહારી માછલીઓ છે જે મોટાભાગની માછલીઓ અને અપૃષ્ઠવંશી પ્રાણીઓને ખાય છે. તેઓ મનોરંજન અથવા રમત માછીમારી દરમિયાન લોકપ્રિય લક્ષ્યો છે. હિમ્રા મચ્છી બદલામાં મગરા અને બિલફિશ જેવા મોટા શિકારી માટે મહત્વપૂર્ણ શિકાર છે.

ಅಬನೂಸ್ , ತೊಂದರೊತ್ತೆಇವುಗಳನ್ನು ಮಹೀ  ಮಹೀ  ಎಂದೂ  ಕರೆಯುತ್ತಾರೆ. ಇವುಗಳು ಹೆಚ್ಚಾಗಿ ನೀರಿನ ಮೇಲ್ಬಾಗದಲ್ಲೇ ವಾಸಿಸುತ್ತವೆ. ಇವುಗಳು ಇತರೆ ಮೀನುಗಳು ಮತ್ತು ಅಕಶೇರುಕಗಳನ್ನು ತಿನ್ನುತ್ತವೆ. ಮೋಜಿಗಾಗಿ ಮತ್ತು ಆಟಕ್ಕಾಗಿ ಮಾಡುವ ಮೀನುಗಾರಿಕೆಗೆ ಇವುಗಳು ಸುಲಭದ ಬಲಿಯಾಗುತ್ತವೆ. ಡಾಲ್ಫಿನ್ಗಳು ಶಾರ್ಕ್ ಮತ್ತು ಬಿಲ್ ಮೀನುಗಳ ಆಹಾರವೂ  ಹೌದು.

अबानूस ला माही माही असे सुद्धा नाव आहे. ते प्रामुख्याने समुद्राच्या पृष्ठ भागावर आढळतात. ते मांसाहारी असून प्रामुख्याने इतर मासे आणि इतर प्राणी खाऊन जगतात. खेळ म्हणून मासे पकडणाऱ्या लोकांची हे अबनूस मासे हि आवडती शिकार आहे. ताडुसा आणि शार्क सारख्या मोठ्या शिकारी माशांचे हे अबनूस मासे हे आवडते भक्ष आहे.

ನಾವು ಎಷ್ಟು ಭಾರಿ ಈ ಮೀನನ್ನು ತಿನ್ನುತ್ತೇವೆ ?

How often do you eat this fish?I've never eatenRarelyIrregularlyMonthly/FortnightlyWeekly/DailyHow often do you eat this fish?

Thank you!

Oops! Something went wrong. Try again.

State
Rating
KYF Rating Legend_W.png
Guj_stat.png
Kan_stat.png
Mal_stat.png
Mar.png

ನೀವು ಎಷ್ಟು ಪ್ರಮಾಣದಲ್ಲಿ ಮತ್ತು  ಎಷ್ಟು ನಿಯಮಿತವಾಗಿ ಒಂದು ಪ್ರಭೇದದ ಮೀನನ್ನು ತಿನ್ನುತ್ತೀರಿ ಎಂದು ನಮಗೆ ತಿಳಿದರೆ ನಾವು ಇನ್ನಷ್ಟು ನಿಖರವಾಗಿ ನಿಮಗೆ ಮಾಹಿತಿಗಳನ್ನು ಕೊಡಬಹುದು. 

ನಮ್ಮ ತತ್ವ ಮತ್ತು ಪಾರದರ್ಶಕತೆಗೆ ಬದ್ಧರಾಗಿ ನಿಮಗೆ ಪ್ರತಿಯೊಂದು ಮೀನುಗಳ ಕುರಿತು ,ರಾಜ್ಯಗಳು ಏನು ಹೇಳುತ್ತವೆ ಎಂದು ನೋಡೋಣ

bottom of page