top of page

Silver Pomfret

पापलेट

ಬಿಳಿ ಮಂಜಿ

ચૂમના/ સિલ્વર પપલેત

ആവോലി 

Silver Pomfret

ಸೇವಿಸಲು ಸೂಕ್ತವಾದ ತಿಂಗಳುಗಳು :

Jun,Jul,Aug,Dec,Jan,Feb,Mar

જૂન,જુલાઈ,ઓગસ્ટ,ડિસેમ્બર,જાન્યુઆરી,ફેબ્રુઆરી,માર્ચ

ಜೂನ್, ಜುಲೈ, ಆಗಸ್ಟ್, ಡಿಸೆಂಬರ್, ಜನವರಿ, ಫೆಬ್ರವರಿ, ಮಾರ್ಚ್

ജൂൺ, ജൂലൈ, ഡിസംബർ, ജനുവരി, ജനുവരി, മാർച്ച്

जून, जुलै, ऑगस्ट, डिसेंबर, जानेवारी, फेब्रुवारी, मार्च

No fish.png

ಸೇವಿಸಲು ಸೂಕ್ತವಲ್ಲದ ತಿಂಗಳುಗಳು :

Sep,Oct,Nov,Apr,May

સપ્ટેમ્બર, ઓક્ટોબર, નવેમ્બર, એપ્રિલ, મે

ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್, ಏಪ್ರಿಲ್, ಮೇ

സെപ്റ്റംബർ, ഒക്ടോബർ, നവംബർ, ഏപ്രിൽ, മെയ്

सप्टेंबर, ऑक्टोबर, नोव्हेंबर, एप्रिल, मे

Bottom Trawling

Small Gillnet Bottom

0

Silver Pomfrets are the most popular edible fish in India and fetch the highest price in markets, their popularity stemming from the clean white appearance of the body, firmness of flesh and flavour. They are inshore species, usually found in schools over muddy bottoms.

સિલ્વર પપલેત ભારતમાં સૌથી વધુ લોકપ્રિય ખાદ્ય માછલી છે અને બજારોમાં સૌથી વધુ કિંમત મેળવે છે, તેમની લોકપ્રિયતા શરીરના સ્વચ્છ સફેદ દેખાવ, માંસની મજબૂતાઈ અને સ્વાદને કારણે છે. તેઓ કિનારાની પ્રજાતિઓ છે, જે સામાન્ય રીતે કાદવવાળા તળિયા પરની શાળાઓમાં જોવા મળે છે.

ಬಿಳಿ ಮಂಜಿ ಮಾರುಕಟ್ಟೆಯಲ್ಲಿ ಅತಿ ಬೇಡಿಕೆ ಇರುವ ಮತ್ತು ದುಭಾರಿಯಾದ ಮೀನು. ಚಂದದ ಬಿಳಿಯ ಮೈ, ಮಾಂಸ ಮತ್ತು  ಪರಿಮಳದ ಕಾರಣವಾಗಿ ಇದಕ್ಕೆ ಇನ್ನಿಲ್ಲದ ಬೇಡಿಕೆ . ಮಣ್ಣು ಮಿಶ್ರಿತ ಸಮುದ್ರ ತಳದಲ್ಲಿ ಗುಂಪುಗಳಲ್ಲಿ ಇವನ್ನು ಕಾಣಬಹುದು.

पापलेट हा भारतातील सर्वात लोकप्रिय मासा आहे आणि बाजारात तो सगळ्यात जास्त किमतीला विकला जातो. उत्तम बांधा, घट्ट आणि चवदार मांस ह्यामुळे हा मासा विशेष लोकप्रिय झाला आहे. ते किनारपट्टीजवळील समुद्रात राहणारे मासे असून चिखलाचा समुद्रतळ असलेल्या ठिकाणी आढळतात. 

ನಾವು ಎಷ್ಟು ಭಾರಿ ಈ ಮೀನನ್ನು ತಿನ್ನುತ್ತೇವೆ ?

How often do you eat this fish?I've never eatenRarelyIrregularlyMonthly/FortnightlyWeekly/DailyHow often do you eat this fish?

Thank you!

Oops! Something went wrong. Try again.

State
Rating
KYF Rating Legend_W.png
Guj_stat.png
Kan_stat.png
Mal_stat.png
Mar.png

ನೀವು ಎಷ್ಟು ಪ್ರಮಾಣದಲ್ಲಿ ಮತ್ತು  ಎಷ್ಟು ನಿಯಮಿತವಾಗಿ ಒಂದು ಪ್ರಭೇದದ ಮೀನನ್ನು ತಿನ್ನುತ್ತೀರಿ ಎಂದು ನಮಗೆ ತಿಳಿದರೆ ನಾವು ಇನ್ನಷ್ಟು ನಿಖರವಾಗಿ ನಿಮಗೆ ಮಾಹಿತಿಗಳನ್ನು ಕೊಡಬಹುದು. 

ನಮ್ಮ ತತ್ವ ಮತ್ತು ಪಾರದರ್ಶಕತೆಗೆ ಬದ್ಧರಾಗಿ ನಿಮಗೆ ಪ್ರತಿಯೊಂದು ಮೀನುಗಳ ಕುರಿತು ,ರಾಜ್ಯಗಳು ಏನು ಹೇಳುತ್ತವೆ ಎಂದು ನೋಡೋಣ

bottom of page