top of page

Small Prawns

कोलंबी / चिंगूळ

ಸಿಗಡಿ , ಶೆಟ್ಲಿ , ಎಟ್ಟಿ

ક્મ્દી

കൊഞ്ച് 

Small Prawns

ಸೇವಿಸಲು ಸೂಕ್ತವಾದ ತಿಂಗಳುಗಳು :

May,Jun,Jul,Aug,Sep,Oct

મે, જૂન, જુલાઈ, ઓગસ્ટ, સપ્ટેમ્બર, ઓક્ટોબર

ಮೇ, ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್

മെയ്, ജൂൺ, ജൂലൈ, ഓഗസ്റ്റ്, സെപ്റ്റംബർ, ഒക്ടോബർ

मे, जून, जुलै, ऑगस्ट, सप्टेंबर, ऑक्टोबर

No fish.png

ಸೇವಿಸಲು ಸೂಕ್ತವಲ್ಲದ ತಿಂಗಳುಗಳು :

Nov,Dec,Jan,Feb,Mar,Apr

નવેમ્બર,ડિસેમ્બર,જાન્યુઆરી,ફેબ્રુઆરી,માર્ચ,એપ્રિલ

ನವೆಂಬರ್, ಡಿಸೆಂಬರ್, ಜನವರಿ, ಫೆಬ್ರವರಿ, ಮಾರ್ಚ್, ಏಪ್ರಿಲ್

നവംബർ,,, ഡിസംബർ, ജനുവരി, ജൂ ഫെബ്രുവരി, മാർച്ച്, ഏപ്രിൽ

नोव्हेंबर, डिसेंबर, जानेवारी, फेब्रुवारी, मार्च, एप्रिल

Bottom Trawling

0

0

Dominant Gear Type:

The difference between prawns and shrimps is that prawns have claws on three of their five pairs of legs, shrimp have claws on two of their five pairs of legs. Their gills and body shape are different too. One of the fun facts about prawns is that these arthropods are actually quite good at swimming. They can propel themselves backwards quickly by flexing the muscles of their abdomen and tail, or swim forward more slowly using the appendages on the underside of their tail.

They consume microscopic organic matter by filtering the water around them or sifting through the ocean floor. Some also catch and eat small fish. They are an important source of food for marine animals of all sizes, from crabs, sea urchins and fish to whales, dolphins, and seabirds. Some species of shrimp also have a symbiotic relationship with fish and clean parasites, bacteria, and fungi off their host.

ઝીંગા અને ઝીંગા વચ્ચેનો તફાવત એ છે કે ઝીંગાને તેના પાંચ જોડીમાંથી ત્રણ પગ પર પંજા હોય છે, ઝીંગાને તેના પાંચ જોડીમાંથી બે પગ પર પંજા હોય છે. તેમના ગિલ્સ અને શરીરનો આકાર પણ અલગ છે. ઝીંગા  વિશેની એક મજાની હકીકત એ છે કે આ આર્થ્રોપોડ્સ ખરેખર સ્વિમિંગમાં ખૂબ સારા છે. તેઓ તેમના પેટ અને પૂંછડીના સ્નાયુઓને વળાંક આપીને ઝડપથી પોતાની જાતને પાછળની તરફ લઈ શકે છે અથવા તેમની પૂંછડીની નીચેની બાજુના જોડાણોનો ઉપયોગ કરીને વધુ ધીમેથી આગળ તરી શકે છે.તેઓ તેમની આસપાસના પાણીને ફિલ્ટર કરીને અથવા સમુદ્રના તળમાંથી બહાર કાઢીને માઇક્રોસ્કોપિક કાર્બનિક પદાર્થોનો ઉપયોગ કરે છે. કેટલાક નાની માછલીઓ પણ પકડીને ખાય છે. તેઓ કરચલા, દરિયાઈ અર્ચિન અને માછલીથી લઈને વ્હેલ, ડોલ્ફિન અને દરિયાઈ પક્ષીઓ સુધીના તમામ કદના દરિયાઈ પ્રાણીઓ માટે ખોરાકનો મહત્વપૂર્ણ સ્ત્રોત છે. ઝીંગાની કેટલીક પ્રજાતિઓ માછલીઓ અને તેમના યજમાનની બહારના સ્વચ્છ પરોપજીવીઓ, બેક્ટેરિયા અને ફૂગ સાથે સહજીવન સંબંધ ધરાવે છે.

ಸಿಗಡಿ , ಶೆಟ್ಲಿ , ಎಟ್ಟಿ ಕನ್ನಡದಲ್ಲಿ ಪ್ರಾನ್ಸ್ ಮತ್ತು ಶ್ರಿಮ್ಪ್ಸ್  ಎರಡನ್ನೂ  ಸಿಗಡಿಗಳು ಎಂದೇ ಕರೆಯುತ್ತಾರೆ. ಆದರೆ ಇವರೆಡಕ್ಕೂ  ವ್ಯತ್ಯಾಸವಿದೆ. ಪ್ರಾನ್ಸ್ ಮತ್ತು ಶ್ರಿಮ್ಪ್ಸ್  ಎರಡಕ್ಕೂ ಐದು ಜೊತೆ ಕಾಲುಗಳಿದ್ದು , ಪ್ರಾನ್ಸ್ ಗೆ ಮೂರೂ ಜೊತೆ ಕಾಲುಗಳಲ್ಲಿ ಉಗುರಿದ್ದರೆ, ಶ್ರಿಮ್ಪ್ಸ್  ಗೆ ಎರಡು ಜೊತೆ ಕಾಲುಗಳಲ್ಲಿ ಮಾತ್ರ ಉಗುರುಗಳಿರುತ್ತದೆ. ಕಿವಿರುಗಳು ಮತ್ತು ದೇಹದ ಆಕಾರದಲ್ಲೂ ವ್ಯತ್ಯಾಸವಿದೆ. ಪ್ರಾನ್ಸ್ ಉತ್ತಮವಾಗಿ ಹಿಂಬದಿಗೆ ಮತ್ತು ಮುಂಬದಿಗೆ  ಈಜಬಲ್ಲವು. ಇವುಗಳು ನೀರಿನಲ್ಲಿರುವ  ಸೂಕ್ಷ್ಮ ಸಾವಯವ ಪದಾರ್ಥಗಳನ್ನು ಹುಡುಕಿ ತಿನ್ನುತ್ತವೆ ಅಥವಾ ಮರಳಿನಲ್ಲಿರುವ ಸಾವಯವ ಪದಾರ್ಥಗಳನ್ನು ಜರಡಿಹಿಡಿದಂತೆ ಆರಿಸಿ ತಿನ್ನುತ್ತವೆ. ಕೆಲವು ಸಣ್ಣ ಮೀನುಗಳನ್ನೂ ತಿನ್ನುವುದುಂಟು. ಏಡಿ, ಮೀನು, ತಿಮಿಂಗಿಲ, ಡಾಲ್ಫಿನ್ ಮತ್ತು ಸಮುದ್ರದ ಹಕ್ಕಿಗಳಿಗೆ ಇವುಗಳು ಪ್ರಮುಖ ಆಹಾರ. ಕೆಲವು ಶ್ರಿಮ್ಪ್ಸ್ ಗಳು ಮಿನುಗಳೊಂದಿಗೆ ಸಹಜೀವನವನ್ನೂ  ನಡೆಸುತ್ತವೆ. ಮೀನಿನ ಮೇಲೆ ಬೆಳೆದ ಪರಾವಲಂಭಿಗಳು, ಬ್ಯಾಕ್ಟೀರಿಯಾಗಳು ಮತ್ತು ಶಿಲಿಂದ್ರಗಳನ್ನು ಇವು ತಿನ್ನುತ್ತವೆ.

कोलंबी किंवा चिंगूळाना इंग्रजी मध्ये श्रिम्प आणि प्रॉन अशी दोन नवे आहेत. जर त्यांच्या ५ जोडी पायांपैकी तीन जोडी पायांना नखे असली तर त्यांना प्रॉन म्हणतात व दोनच जोडी पायांना नखे असली तर श्रिम्प म्हणतात. त्यांची ठेवणं आणि कल्ल्यांचा आकारही भिन्न असतो. हे चिंगूळ पट्टीचे पोहणारे असतात. ते मागे आणि पुढे असे दोन्ही प्रकारे पोहू शकतात. ते त्यांच्या पोटावरील आणि शेपटीवरील स्नायूंच्या मदतीने स्वतःला मागे ढकलत पोहतात. पार शेपटीच्या खालच्या भागाच्या आणि पायांच्या मदतीने स्वतःला पुढे ढकलत पोहतात. 
कोलंबी अन्न म्हणून आपल्या भोवतालचे पाणी गाळून घेते व त्यातील सूक्ष्म सेंद्रिय गोष्टीचे भक्षण करते. काही कोलंबी लहान मासे सुद्धा खातात. खेकड्यांपासून, डॉल्फिन, व्हेल आणि अगदी संद्री पक्षांपर्यंत विविध प्राण्यांचे हे चिंगूळ हे महत्वाचे खाद्य आहे. काही चिंगूळ माशांबरोबर सुद्धा राहतात आणि त्या माशांना परजीवी आणि जिवाणूंपासून साफ ठेवण्यात त्यांची मदत करतात.

ನಾವು ಎಷ್ಟು ಭಾರಿ ಈ ಮೀನನ್ನು ತಿನ್ನುತ್ತೇವೆ ?

How often do you eat this fish?I've never eatenRarelyIrregularlyMonthly/FortnightlyWeekly/DailyHow often do you eat this fish?

Thank you!

Oops! Something went wrong. Try again.

State
Rating
KYF Rating Legend_W.png
Guj_stat.png
Kan_stat.png
Mal_stat.png
Mar.png

ನೀವು ಎಷ್ಟು ಪ್ರಮಾಣದಲ್ಲಿ ಮತ್ತು  ಎಷ್ಟು ನಿಯಮಿತವಾಗಿ ಒಂದು ಪ್ರಭೇದದ ಮೀನನ್ನು ತಿನ್ನುತ್ತೀರಿ ಎಂದು ನಮಗೆ ತಿಳಿದರೆ ನಾವು ಇನ್ನಷ್ಟು ನಿಖರವಾಗಿ ನಿಮಗೆ ಮಾಹಿತಿಗಳನ್ನು ಕೊಡಬಹುದು. 

ನಮ್ಮ ತತ್ವ ಮತ್ತು ಪಾರದರ್ಶಕತೆಗೆ ಬದ್ಧರಾಗಿ ನಿಮಗೆ ಪ್ರತಿಯೊಂದು ಮೀನುಗಳ ಕುರಿತು ,ರಾಜ್ಯಗಳು ಏನು ಹೇಳುತ್ತವೆ ಎಂದು ನೋಡೋಣ

bottom of page